Abhishek Ambareesh To Enter Politics..? | CM Basavaraj Bommai | Sumalatha Ambareesh

2022-05-07 6

Abhishek Ambareesh To Enter Politics..? | CM Basavaraj Bommai | Sumalatha Ambareesh

ಇವತ್ತಿನಿಂದ ಆಪರೇಷನ್ ಓಲ್ಡ್ ಮೈಸೂರು ಚಾಪ್ಟರ್ ೧1ಶುರುವಾಗಿದೆ. ಅಂಬಿ ಪುತ್ರ ಅಭಿಷೇಕ್‌ಗೆ ಬಿಜೆಪಿ ಗಾಳ ಹಾಕಿದೆ. ಒಂದ್ವೇಲೆ ಅಂಬಿ ಫ್ಯಾಮಿಲಿ ಮಂಡ್ಯ ಅಖಾಡಕ್ಕೆ ಇಳಿದ್ರೆ ರಣಕಣ ಗ್ಯಾರಂಟಿ ಅಂತ ಹೇಳಲಾಗ್ತಿದೆ.. ಹಾಗಾದ್ರೆ ಸುಮಲತಾ ನಡೆ ಏನು..? ಪುತ್ರನ ರಾಜಕೀಯಕ್ಕೆ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೊಡ್ತಾರಾ..? ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..

#PublicTV #AbhishekAmbareesh #SumalathaAmbareesh