ಕನ್ನಡದ ಖ್ಯಾತ ನಟ ಮೋಹನ್ ಜುನೇಜ ಇನ್ನಿಲ್ಲ.

2022-05-07 139

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಮೋಹನ್ ಜುನೇಜ ನಿಧನ ಹೊಂದಿದ್ದಾರೆ. ಜುನೇಜ ಅವರು ಕೆಲಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೋಹನ್ ಜುನೇಜ ಅವರು ಕನ್ನಡದ ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಹಾಸ್ಯನಟ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕೆಜಿಎಫ್' ಸಿನಿಮಾ ಸರಣಿಯಲ್ಲಿಯೂ ಮೋಹನ್ ಜುನೇಜ ನಟಿಸಿದ್ದಾರೆ.

Sandalwood comedy actor Mohan Juneja Died. He acted in many Kannada movies including KGF.