ಸ್ಟಾರ್ ಡೈರೆಕ್ಟರ್‌ಗೆ KGF 2 ಸಿನಿಮಾ ನೋಡಿ ಕಲಿಯಲು ತಿಳಿಸಿದ Jnr Ntr

2022-05-06 170

KGF 2 ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ದೊಡ್ಡ ದೊಡ್ಡ ಸೆಲೆಬ್ರೆಟಿಗಳು ಸಿನಿಮಾ ನೋಡಿ ಸಂತಸಪಡುತ್ತಿದ್ದಾರೆ. ಇದೀಗ ಜೂ.ಎನ್‌ಟಿಆರ್‌ ಕೂಡ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

Jr NTR ask Koratala Siva to watch KGF Chapter 2 before taking his next projec