ಬಾಲಿವುಡ್ ನಟಿ ಛಾವಿ ಮಿತ್ತಲ್ ಕ್ಯಾನ್ಸರ್ ಗೆದ್ದಿದ್ದು ಹೇಗೆ ?

2022-05-03 71

ಈ ವಾರದ ಆರಂಭದಲ್ಲಿ ಸ್ತನ ಕ್ಯಾನ್ಸರ್ ನ ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ನಟಿ ಛಾವಿ ಮಿತ್ತಲ್ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಯಶಸ್ವಿ ಶಸ್ತ್ರಚಿಕಿತ್ಸೆಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದರು, ತಾವು ಈಗ "ಕ್ಯಾನ್ಸರ್ ಮುಕ್ತ" ಎಂದು ಬಹಿರಂಗಪಡಿಸಿದರು.

Bollywood Actress Chhavi Mittal visits salon at hospital after breast cancer surgery

Videos similaires