PSI Recruitment Scam Kingpin Manjunath Is Building Hi-tech House In Kalaburagi

2022-05-02 3

PSI Recruitment Scam Kingpin Manjunath Is Building Hi-tech House In Kalaburagi

#PublicTV #PSIRecruitmentScam #Kalaburagi

ಕಿಂಗ್‌ಪಿನ್ ಮಂಜುನಾಥ್ ಮೇಳಕುಂದಿ ಸಣ್ಣ ನೀರಾವರಿ ಇಲಾಖೆಯಲ್ಲಿ ಎಇ ಆಗಿದ್ದರೂ ಹಲವು ಅಕ್ರಮ ಪರೀಕ್ಷೆಗಳಲ್ಲಿ ಭಾಗಿಯಾಗಿದ್ದಾನೆ. ಕಲಬುರಗಿಯ ಪ್ರತಿಷ್ಟಿತ ಜೈನಗರ ಇಂಜಿನಿಯರ್ ಬಡಾವಣೆಯಲ್ಲಿ ಹೈಟೆಕ್ ಮನೆ ನಿರ್ಮಿಸುತ್ತಿದ್ದು, ಈ ಮನೆಯ ಒಳಗೆ ಹೈಟೆಕ್ ಇಂಟೀರಿಯರ್ ಡಿಸೈನಿಂಗ್ ಬಳಸಿದ್ದಾನೆ. ನಿರ್ಮಾಣ ಹಂತದ ಹೈಟೆಕ್ ಮನೆ ಬಳಿಯಿಂದ ನಮ್ಮ ಪ್ರತಿನಿಧಿ ಪ್ರವೀಣ್ ರೆಡ್ಡಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.


Watch Live Streaming On http://www.publictv.in/live