ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ ಮೇ ದಿನಾಚರಣೆ: ಡಿ.ಕೆ.ಶಿವಕುಮಾರ್

2022-04-29 1

ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ ಮೇ ದಿನಾಚರಣೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ದೇಶವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಕಾರ್ಮಿಕ ಶಕ್ತಿಯ ಪಾತ್ರ ಪ್ರಮುಖವಾಗಿದೆ. ಕಾರ್ಮಿಕ ದಿನಾಚರಣೆಯಂದು ನಮ್ಮ ಕಾರ್ಮಿಕರಿಗೆ ಧನ್ಯವಾದ ಸಮರ್ಪಿಸಲು, ರಾಜ್ಯವನ್ನು ಬದಲಾವಣೆಯೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಬನ್ನಿ, ಕ್ರಾಂತಿಯ ಹಾದಿಯಲ್ಲಿ‌ ನಮ್ಮೊಡನೆ ಕೈಜೋಡಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆನೀಡಿದ್ದಾರೆ.

#kpcc #dkshivakumar #kpccpresident #ಮೇದಿನಾಚರಣೆ #mayday #karlmarx

Videos similaires