ನೀವು ಹರಳುಗಳನ್ನ ನಂಬೋದಾದ್ರೆ ಈ ಸಿನಿಮಾ ಅದರ ಕರಾಳ ಮುಖ ತೋರಿಸುತ್ತೆ!

2022-04-23 93

'ಮೇಲೊಬ್ಬ ಮಾಯಾವಿ' ಚಿತ್ರ ಏಪ್ರಿಲ್ 29ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಕಥೆ, ಮತ್ತು ಸಂಭಾಷಣೆಕಾರ ಚಕ್ರವರ್ತಿ ಚಂದ್ರಚೂಡ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತನ್ನ ಪಾತ್ರದ ವೈಶಿಷ್ಟ್ಯದ ಬಗ್ಗೆ ಚಕ್ರವರ್ತಿ ಚಂದ್ರಚೂಡ ಮಾತನಾಡಿದ್ದಾರೆ.

Sanchari Vijay starrer 'Melobba Mayavi' movie releasing April 29th. Here is Chakravarthi Chandrachooda sharing some interesting things with Filmibeat Kannada

Free Traffic Exchange