ಇದೇನಿದು ದಕ್ಷಿಣ ಭಾರತ ಸಿನಿಮಾ ರಂಗದ ಹೊಸ ವರಸೆ ?

2022-04-22 172

ಕೆಲವು ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಬರುತ್ತಿರುವ 'ಭಾಗ 2' ಸಿನಿಮಾಗಳಿಗೂ ಈ ಮುಂಚೆ ಬಂದಿದ್ದ 'ಭಾಗ 2' ಸಿನಿಮಾಗಳಿಗೂ ಸಾಕಷ್ಟು ಅಂತರವಿದೆ. ಮೊದಲೆಲ್ಲ ಮೊದಲ ಸಿನಿಮಾದಲ್ಲಿದ್ದ ಪಾತ್ರ ಎರಡನೇ ಸಿನಿಮಾದಲ್ಲಿ ಬೇರೆಯದೇ ಕತೆಯ ಭಾಗವಾಗುತ್ತಿತ್ತು, ಮೊದಲ ಸಿನಿಮಾ ಎಲ್ಲಿಗೆ ಅಂತ್ಯವಾಗಿತ್ತೊ ಅಲ್ಲಿಂದಲೇ ಎರಡನೇ ಭಾಗವನ್ನು ಆರಂಭ ಮಾಡುವ ಪರಿಪಾಠ ಬಹಳ ಅಪರೂಪ.

Sequel movies getting huge success these days. Here Is an analyses about why sequel movies getting success.