Wasim Pathan and Arif Are The Main Reason Behind Hubballi Riots

2022-04-21 1

Wasim Pathan and Arif Are The Main Reason Behind Hubballi Riots

#PublicTV #HubballiRiots

ಹುಬ್ಬಳ್ಳಿಯಲ್ಲಿ ರಕ್ತಪಾತಕ್ಕೆ ನಡೆದಿತ್ತಾ ಅತಿದೊಡ್ಡ ಷಡ್ಯಂತ್ರ..!?
ವಿವಾದಿತ ಪೋಸ್ಟ್ ಹಾಕಿದ್ದ ಅಭಿಷೇಕ್ ಕೊಲೆಗೆ ಹಾಕಲಾಗಿತ್ತು ಸ್ಕೆಚ್..!
ಗಲ್ಲಿ ಗಲ್ಲಿಯಲ್ಲೂ ಗಲಾಟೆ ಮಾಡಲು ಮಾಡಿದ್ದರು ಪ್ಲಾನ್..!
ಯುವಕ ಅಭಿಷೇಕ್ ಬಚಾವ್ ಮಾಡಿದ್ದ ಪೊಲೀಸರು
ಹೀಗಾಗಿ, ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿಡಿಗೇಡಿಗಳು
ಇಬ್ಬರು ಕಾನ್ಸ್ಟೇಬಲ್‌ಗಳ ಕೊಲೆಗೆ ಉದ್ರಿಕ್ತರ ಸಂಚು..!

ಹಿಂಸಾಚಾರದ ರೂವಾರಿಗಳೇ ವಾಸೀಂ, ಆರಿಫ್..!
ವಾಸೀಂ ಪಠಾಣ್, ಇರ್ಫಾನ್, ಮಹ್ಮದ್ ಆರಿಫ್ ಕರೆಯ ಮೇರೆಗೆ ಜನ ಜಮಾವಣೆ
`ಹುಬ್ಬಳ್ಳಿ ಕಿಂಗ್ಸ್' ಅನ್ನೋ ವಾಟ್ಸಫ್ ಗ್ರೂಪ್‌ನಲ್ಲಿ ಕರೆ ನೀಡಿದ್ದ ವಾಸೀಂ ಪಠಾಣ್
ತನ್ನ ವಾರ್ಡ್ನಿಂದ ಜನರನ್ನ ಕರೆತಂದಿದ್ದ ಎಂಐಎಂ ಮುಖಂಡ ಇರ್ಫಾನ್


Watch Live Streaming On http://www.publictv.in/live