Most Of The Mosques In Bengaluru Doesn't Have Permission To Use Loudspeakers

2022-04-21 1

Most Of The Mosques In Bengaluru Doesn't Have Permission To Use Loudspeakers

#PublicTV #Bengaluru

ಜೋರಾದ ಸದ್ದಿನಲ್ಲಿ ಆಜಾನ್ ಕೂಗೋದು ಈಗಾಗಲೇ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ. ಈ ನಡುವೆ ಬೆಂಗಳೂರಿನ ಬಹುತೇಕ ಮಸೀದಿಗಳು ಮೈಕ್ ಹಾಕಲು ಅನುಮತಿಯನ್ನೇ ಪಡೆದಿಲ್ಲ ಅನ್ನೋದು ಬಹಿರಂಗವಾಗಿದೆ. ಮೈಕ್ ಹಾಕಲು ನೀಡಿರುವ ಅನುಮತಿ ಪತ್ರ ಕೇಳಿದ್ರೆ ಮಸೀದಿಗಳು ವಕ್ಫ್ ಬೋರ್ಡ್ ಅನುಮತಿ ಪತ್ರ ತೋರಿಸ್ತಿವೆ. ಮಸೀದಿಗಳು ಮೈಕ್ ಅಳವಡಿಸಲು ಕೇವಲ ವಕ್ಫ್ ಬೋರ್ಡ್ ಅನುಮತಿಯನ್ನ ಮಾತ್ರ ಪಡೆದಿವೆ. ಆದ್ರೆ ಕಾನೂನಿನ ಪ್ರಕಾರ ವಕ್ಫ್ ಬೋರ್ಡ್ ಮೈಕ್ ಹಾಕೋದಕ್ಕೆ ಅನುಮತಿ ನೀಡುವ ಅಧಿಕಾರವೇ ಇಲ್ಲ. ಹೀಗಾಗಿ ಹಿಂದೂ ಸಂಘಟನೆಗಳು ಅನಧಿಕೃತ ಮೈಕ್‌ಗಳ ತೆರವಿಗೆ ಪಟ್ಟು ಹಿಡಿದಿವೆ.


Watch Live Streaming On http://www.publictv.in/live