Hubballi Riots : Police To Arrest The Miscreants With The Help Of Video Footage

2022-04-20 0

Hubballi Riots : Police To Arrest The Miscreants With The Help Of Video Footage

#PublicTV #HubballiRiots

ಹುಬ್ಬಳ್ಳಿಯಲ್ಲಿ ಗಲಭೆ.. ಕ್ಷಣಕ್ಕೊಂದು ವಿಡಿಯೋ ಬಹಿರಂಗ
ಠಾಣೆ ಮುಂಭಾಗ ಗುಂಪುಗೂಡಿದ್ದವರಿಂದ ಘೋಷಣೆ, ಜೈಕಾರ, ಪ್ರತೀಕಾರದ ಕೂಗು
ಗುಂಪಿನಲ್ಲಿದ್ದ ಕೆಲವರಿಂದ ಆವೇಷದಲ್ಲಿ ಘೋಷಣೆ
ಇನ್ನು ಕೆಲವರಿಂದ ಶಾಂತವಾಗುವಂತೆ ಮನವೊಲಿಕೆ
ಸದ್ಯ ತನಿಖೆ ಚುರುಕುಗೊಳಿಸಿರುವ ಪೊಲೀಸರು
ವಿಡಿಯೋ ಆಧರಿಸಿ ಕಿಡಿಗೇಡಿಗಳ ಬಂಧನಕ್ಕೆ ತಯಾರಿ
ವಿಡಿಯೋದಲ್ಲಿ ಘೋಷಣೆ ಕೂಗಿದವರ ಬಂಧನಕ್ಕೂ ತಯಾರಿ