Police Have Identified 4 Masterminds Behind Hubballi Riots

2022-04-20 4

Police Have Identified 4 Masterminds Behind Hubballi Riots

#PublicTV #HubballiRiots

ಹುಬ್ಬಳ್ಳಿಯಲ್ಲಿ ನಡೆದ ಕೋಮು ದಳ್ಳುರಿ ಪಕ್ಕಾ ಪ್ಲಾನ್ ಮಾಡಿಯೇ ಮಾಡಲಾಗಿದೆ. ಈ ಘಟನೆ ಹಿಂದೆ ಒಬ್ಬರಲ್ಲ.. ಇಬ್ಬರಲ್ಲ ಬರೋಬ್ಬರಿ ನಾಲ್ವರು ಮಾಸ್ಟರ್ ಮೈಂಡ್‌ಗಳನ್ನು ಈವರೆಗೆ ಪತ್ತೆ ಹಚ್ಚಲಾಗಿದೆ. ಪ್ರಮುಖ ಮಾಸ್ಟರ್ ಮೈಂಡ್ ವಾಸೀಂ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Watch Live Streaming On http://www.publictv.in/live