Public TV Reality Check : Rain Exposes Poor TenderSURE Work
#PublicTV #TenderSURE
ಸ್ಮಾರ್ಟ್ ಸಿಟಿ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಒಂದೇ ಒಂದು ಮಳೆಗೆ ಟೆಂಡರ್ ಶ್ಯೂರ್ ಕಾಮಗಾರಿ ಕಳಪೆ ಕೆಲಸ ಬಟಾಬಯಲಾಗಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ. ರಿಯಾಲಿಟಿ ಚೆಕ್‌ನಲ್ಲಿ ಏನೆಲ್ಲ ಬಯಲಾಗಿ ತೋರಿಸ್ತೀವಿ ನೋಡಿ..
Watch Live Streaming On http://www.publictv.in/live