Public TV Reality Check On BBMP Garbage Trucks

2022-04-20 1

Public TV Reality Check On BBMP Garbage Trucks

#PublicTV #BBMP

ಪಾಲಿಕೆಯ ಕಸದ ಲಾರಿಗಳಿಗೆ ಅಮಾಯಕ ಜೀವಗಳು ಬಲಿ ಆಗ್ತಿವೆ. ಎಷ್ಟೋ ಪ್ರಾಣಪಕ್ಷಿಗಳು ಹಾರಿ ಹೋದ ಮೇಲೆ ಎಚ್ಚೆತ್ತಿರು ಪಾಲಿಕೆ ಕಸದ ಲಾರಿಗಳಿಗೆ ಸ್ಪೀಡ್ ಬ್ರೇಕರ್, ಫಿಟ್‌ನೆಸ್ ಸರ್ಟಿಫಿಕೇಟ್ ಕಡ್ಡಾಯ ಮಾಡಿದೆ. ಹಾಗಾದ್ರೆ ಇದು ಪಾಲನೆ ಆಗ್ತಿದ್ಯಾ..? ಇಲ್ವಾ.. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದ್ದು ಏನು..? ತೋರಿಸ್ತೀವಿ ನೋಡಿ..


Watch Live Streaming On http://www.publictv.in/live