KGF2 ಬಗ್ಗೆ ಸರಣಿ ಟ್ವೀಟ್ ಮಾಡಿ ಹೇಳಿರೋದು ಏನು ರಾಮ್‌ ಗೋಪಾಲ್ ವರ್ಮಾ ?

2022-04-16 245

ಹಿಂದಿ ಚಿತ್ರರಂಗವನ್ನು ಬಿಡಿ, ತೆಲುಗು, ತಮಿಳು ಚಿತ್ರರಂಗ ಸಹ 'ಕೆಜಿಎಫ್' ಸಿನಿಮಾ ಬರುವವರೆಗೆ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಸ್ಥಾನ ತಂದುಕೊಟ್ಟಿದ್ದಾರೆ ಎಂದಿದ್ದಾರೆ ವರ್ಮಾ.

Director Ram Gopal Varma did series of tweets about KGF 2 and praised the movie. He said Bollywood will have nightmare's about KGF 2 movie.