ಇತ್ತೀಚೆಗಷ್ಟೇ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಜಾಂಟಿ ರೋಡ್ಸ್ ಸಚಿನ್ ಕಾಲಿಗೆ ನಮಸ್ಕರಿಸಿದ ಘಟನೆಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಸಾಕ್ಷಿಯಾಯಿತು.
#IPL2022 #PunjabvsMumbai #SachinTendulkar
Punjab Kings (PBKS) fielding coach Jonty Rhodes won hearts with his heart-warming gesture after their game against Mumbai Indians (MI) on Wednesday night. IPL 2022 Jonty Rhodes touches Sachin Tendulkar’s feet to seek blessings: watch video