ಸಲಾರ್ ರಿಲೀಸ್ ಯಾವಾಗ ? ಸಿಹಿ ಸುದ್ದಿ ಕೊಟ್ಟ ಪ್ರಶಾಂತ್ ನೀಲ್

2022-04-15 86

ಸಲಾರ್ ಬಳಗದಿಂದ ಹೊಸ ಸಿದ್ದಿ ಬಂದಿದೆ.‌ ಸಲಾರ್ ಈಗಾಗಲೇ ತಡವಾಗಿದೆ. ಇನ್ನು ಹೆಚ್ಚು ತಡಮಾಡಲು ಚಿತ್ರತಂಡ ಸಿದ್ಧವಿಲ್ಲ‌. 'ಕೆಜಿಎಫ್ 2' ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿದ್ದ ಪ್ರಶಾಂತ್ ನೀಲ್.‌ಈಗ 'ಸಲಾರ್' ಚಿತ್ರದ ಕಡೆಗೆ ಮುಖ ಮಾಡಿದ್ದಾರೆ.

Prabhas Starrer, Prashanth Neel Directional Salaar Film Teaser In May 2022, Know More Details