ಮಂಡ್ಯದ ಸನ್ನಿ ಲಿಯೋನ್ ಅಭಿಮಾನಿಯಿಂದ ಫ್ಯಾನ್ಸ್‌ಗೆ ವಿಶೇಷ ಆಫರ್

2022-04-15 81

ಮಂಡ್ಯದ ಸನ್ನಿ ಲಿಯೋನ್ ಫ್ಯಾನ್ ಒಬ್ಬ ಸನ್ನಿ ಫ್ಯಾನ್ಸ್‌ಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಸನ್ನಿ ಅಭಿಮಾನಿಗಳಾಗಿದ್ರೆ ಅವರಿಗೆ 10% ಡಿಸ್ಕೌಂಟ್ ಚಿಕನ್ ನೀಡುವುದಾಗಿ ಬೋರ್ಡ್ ಹಾಕಿಕೊಂಡಿದ್ದಾರೆ.

A Sunny Leone fan from Mandya gives offer to actress fans in his chicken shop but conditions apply