ಹೆಂಡತಿ ಚಿನ್ನವನ್ನು ಅಡವಿಟ್ಟು ಸುಮ್ಮನೆ ಕಾಮಗಾರಿ ಮಾಡಿದ್ರಾ ಸಂತೋಷ್..? | Contractor Santhosh Patil

2022-04-13 16

ಹೆಂಡತಿ ಚಿನ್ನವನ್ನು ಅಡವಿಟ್ಟು ಸುಮ್ಮನೆ ಕಾಮಗಾರಿ ಮಾಡಿದ್ರಾ ಸಂತೋಷ್..? | Contractor Santhosh Patil

#PublicTV #SanthoshPatil

ಈಶ್ವರಪ್ಪಗೆ ಗುತ್ತಿಗೆದಾರ ಸಂತೋಷ್ ಗೊತ್ತಾ..? ಇಲ್ವಾ..?
ನನಗೆ ಸಂತೋಷ್ ಗೊತ್ತೇ ಇಲ್ಲ ಎಂದಿರೋ ಈಶ್ವರಪ್ಪ..!
ಗೊತ್ತೇ ಇಲ್ಲದೇ 108 ಕಾಮಗಾರಿಯನ್ನು ಸಂತೋಷ್ ಮಾಡಿದ್ದೇಗೆ..?
ಹಿಂಡಲಗಾದಲ್ಲಿ 4 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಿದ್ಯಾಕೆ..?
ಹೆಂಡತಿ ಚಿನ್ನವನ್ನು ಅಡವಿಟ್ಟು ಸುಮ್ಮನೆ ಕಾಮಗಾರಿ ಮಾಡಿದ್ರಾ ಸಂತೋಷ್..?
ಪಬ್ಲಿಕ್ ಟಿವಿಗೆ 108 ಕಾಮಗಾರಿಗಳ ದಾಖಲೆಗಳು ಲಭ್ಯ

Watch Live Streaming On http://www.publictv.in/live