ಏಪ್ರಿಲ್ 14 ಯಶ್ ಮತ್ತು ಅಪ್ಪು ಫ್ಯಾನ್ಸ್‌ಗೆ ಹಬ್ಬ

2022-04-12 101

ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ತೆರೆಗೆ ಬರುತ್ತಾ ಇರುವ ಚಿತ್ರಗಳ ಪಟ್ಟಿ ಇಲ್ಲಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ಒಟಿಟಿಯಲ್ಲಿ ನಿಮ್ಮ ಮನೆ, ಮನಕ್ಕೆ ಬರಲು ಸಜ್ಜಾಗಿದೆ. ಇದರ ಜೊತೆಗೆ ಯಾವೆಲ್ಲ ಚಿತ್ರಗಳು ಈ ವಾರ ರಿಲೀಸ್ ಆಗುತ್ತಿವೆ ಎನ್ನುವ ಬಗ್ಗೆ ಡೀಟೈಲ್ಸ್ ಇಲ್ಲಿದೆ.

OTT Release Films On This Weekend April 14th And 15th, James, Bachchan Pandey In List