ಯಶ್ ಫ್ಯಾನ್ಸ್‌ಗಳಿಂದ ಮೂಡಿ ಬಂದ ವಿಶೇಷ ಆರ್ಟ್‌ಗೆ ಭಾರಿ ಮೆಚ್ಚುಗೆ

2022-04-12 86

ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್‌ ಅಭಿಮಾನಿಗಳ ಸಂಘದ ವತಿಯಿಂದ ಕೋಲಾರದ ಮಾಲೂರು ಪಟ್ಟಣದ ವೈಟ್‌ ಗಾರ್ಡನ್‌ ಬಳಿ ಇರುವ ಬಿಜಿಎಸ್‌ ವಿದ್ಯಾಸಂಸ್ಥೆಯ ಆವರಣದಲ್ಲಿ 25,000 ನೋಟ್‌ ಪುಸ್ತಕಗಳಿಂದ ಯಶ್‌ ಮೊಸಾಯಿಕ್ ಬುಕ್ ಪ್ರೋಟ್ರೇಟ್ ತಯಾರಿಸಿ ಚಿತ್ರದ ಯಶಸ್ಸಿಗೆ ಹಾರೈಸಲಾಗಿದೆ.

Yash fans make a world record by creating the world's biggest mosaic book portrait with his face on it.