ದಕ್ಷಿಣ ಭಾರತ ಚಿತ್ರರಂಗದ ನಾಯಕ ನಟರನ್ನು ಹೊಗಳಿದ್ದಾರೆ. ಕನ್ನಡದ ನಟ ಯಶ್ ಸೇರಿದಂತೆ ಹಲವರನ್ನು ನಟಿ ಹೊಗಳಿದ್ದಾರೆ. ಆದರೂ ಸಹ ದಕ್ಷಿಣ ಭಾರತದ ಕೆಲವು ಸ್ಟಾರ್ ನಟರ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿದ್ದಾರೆ.
Actress Meera Chopra praised South Indian actress along with Kannada actor Yash. She left name of Jr NTR so his fans trolling her.