ಹರ್ಷಲ್ ಪಟೇಲ್ ಅವರ ಮನೆಯಲ್ಲಿ ದುರಂತ ಸಂಭವಿಸಿದೆ. ಹರ್ಷಲ್ ಪಟೇಲ್ ಅವರ ಸಹೋದರಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. RCB medium pacer Harshal Patel has left the team bio-bubble in Pune and returned back home after his sister’s demise.