ರನ್‌ವೇನಲ್ಲಿ ಇಳೀತ್ತಿದ್ದ ವಿಮಾನ ನೆಲಕ್ಕೆ ಬಡಿದು ಇಬ್ಭಾಗವಾಗಿದ್ದು ಹೇಗೆ? ವಿಡಿಯೋ ನೋಡಿ | Oneindia Kannada

2022-04-09 3,822

ತುರ್ತು ಲ್ಯಾಂಡಿಂಗ್ ವೇಳೆ ಕಾರ್ಗೋ ವಿಮಾನ ಕ್ರ್ಯಾಶ್ ಆಗಿ ಇಬ್ಭಾಗವಾಗಿರೋ ಘಟನೆ ಕ್ಯಾಲಿಫೋರ್ನಿಯಾದ ಕೋಸ್ಟರಿಕಾದಲ್ಲಿ ನಡೆದಿದೆ.

While landing at the Juan Santamaria International Airport in Costa Rica's San Jose on April 7, a DHL cargo plane slid off the runway and split into two halves.