Muslim Community Oppose Hindu Outfit's Call For Muslim Cab, Tour Operators’ Boycott In Karnataka
ಹಿಜಬ್ ವಿವಾದ ಶುರುವಾದಾಗಿನಿಂದ ಹಿಂದೂ-ಮುಸ್ಲಿಂ ನಡುವಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚುತ್ತಿದೆ. ಈಗ ಮುಸ್ಲಿಂ ಚಾಲಕರ ವಿರುದ್ಧ ಸಮರ ಸಾರಲಾಗಿದೆ. ಹಲವು ಬ್ಯಾನ್‌ಗಳಿಂದ ಈಗ ಮುಸ್ಲಿಂ ವ್ಯಾಪಾರಿಗಳು ಪರಿತಪಿಸ್ತಾ ಇದ್ದಾರೆ. ಹಾಗಾಗಿ ಪ್ಲೀಸ್ ಇದನ್ನ ನಿಲ್ಲಿಸಿ ಅಂತಾ ಸಿಎಂಗೆ ಮನವಿ ಮಾಡಿದ್ದಾರೆ. ಅದೆಲ್ಲದರ ಒಂದು ರಿಪೋರ್ಟ್ ಇಲ್ಲಿದೆ.