RRR ಪಾರ್ಟಿ ಯಲ್ಲಿ ಡ್ರಾಮ ಕ್ವೀನ್ ರಾಖಿ ಹಾವಳಿ !

2022-04-08 146

ಇತ್ತೀಚೆಗೆ ಮುಂಬೈನಲ್ಲಿ ನಡೆದ RRR ಸಕ್ಸಸ್ ಮೀಟ್‌ಗೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಕೂಡ ಆಗಮಿಸಿದ್ದಾರೆ. ಇಲ್ಲಿ ರಾಖಿ 'ದಿ ಕಾಶ್ಮೀರ್ ಫೈಲ್ಸ್' ನಟ ದರ್ಶನ್ ಕುಮಾರ್ ಜೊತೆ ಮಾತಿಗೆ ಇಳಿದಿದ್ದು, ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ.

Rakhi Sawant in red fire look at RRR success meet