RRR ಸಕ್ಸಸ್ ಮೀಟ್ ನಲ್ಲಿ ಅಮೀರ್‌ಗೆ ಸಿಕ್ಕ ಹಳೆಯ ಸ್ನೇಹಿತರು
2022-04-08
41
ಇತ್ತೀಚೆಗೆ ಮುಂಬೈನಲ್ಲಿ ನಡೆದ RRR ಸಕ್ಸಸ್ ಮೀಟ್‌ಗೆ ಅಮೀರ್ ಖಾನ್ ಆಗಮಿಸಿದ್ದಾರೆ. ರಾಜಮೌಳಿ ಮತ್ತು ಚಿತ್ರತಂಡದ ಬಗ್ಗೆ ಅಮೀರ್ ಖಾನ್ ಮೆಚ್ಚುಗೆಯ ಮಾತನಾಡಿದ್ದಾರೆ.
Aamir Khan With Rajamouli At RRR Success Meet In Mumbai