Muslims People In Koppal and Chamrajanagar Worship Lord Anjaneya and Ganesha
#PublicTV #Anjaneya #Ganesha
Watch Live Streaming On http://www.publictv.in/live
ರಾಜ್ಯದಲ್ಲಿ ಧರ್ಮ ದಂಗಲ್ ದಿನಕ್ಕೊಂದು ರೂಪ ಪಡೀತಿದೆ. ಹೀಗಿರುವಾಗ ಈ ಇಬ್ಬರು ಮುಸ್ಲಿಂ ವ್ಯಕ್ತಿಗಳು ಸಾಮರಸ್ಯದ ಸಂದೇಶವನ್ನು ಸಾರುತ್ತಿದ್ದಾರೆ. ಹಾಗಾದರೆ ಅವರು ಮಾಡಿದ್ದೇನು ಬನ್ನಿ ನೋಡೋಣ.