Muslim Traders Deny To Purchase Sheep and Goat From Hindu Farmers in Chitradurga

2022-04-08 38

Muslim Traders Deny To Purchase Sheep and Goat From Hindu Farmers in Chitradurga

#PublicTV #Chitradurga

Watch Live Streaming On http://www.publictv.in/live

ಹಿಜಬ್‌ನಿಂದ ಆರಂಭವಾದ ಧರ್ಮ ದಂಗಲ್ ಈಗ ಕುರಿ ವ್ಯಾಪಾರದವರೆಗೂ ತಲುಪಿದೆ. ಸಂತೆಗಳಲ್ಲಿ ಹಿಂದೂ ರೈತರಿಂದ ಕುರಿ, ಮೇಕೆಗಳನ್ನು ಖರೀದಿಸಲು ಮುಸ್ಲಿಂ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದ್ರಿಂದ ಕುರಿ ಸಾಕಿದ್ದ ರೈತರು ಕಂಗಾಲಾಗುವಂತಾಗಿದೆ. ಈ ಬಗ್ಗೆ ಒಂದು ವರದಿ