Zebra Foal Delivered In Bannerghatta Biological Park

2022-04-08 7

Zebra Foal Delivered In Bannerghatta Biological Park

Watch Live Streaming On http://www.publictv.in/live

ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿಯ ಆಗಮನವಾಗಿದೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ತನ್ನ ಮುದ್ದಾದ ಕಣ್ಣಿನ ನೋಟದಿಂದ ಪ್ರವಾಸಿಗರನ್ನು ಜಿಬ್ರಾ ಮರಿ ಆಕರ್ಷಿಸುತ್ತಿದೆ. ಕಾವೇರಿ - ಭರತ್ ಜಿಬ್ರಾ ದಂಪತಿಯ ಮುದ್ದಾದ ಮರಿ ಜಿಬ್ರಾಗೆ ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಬೇಸಿಗೆ ಹಿನ್ನೆಲೆ ಮರಿ ಜಿಬ್ರಾವನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಲಾಗ್ತಿದೆ. ಬೇಸಿಗೆಯಾದರೂ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ.