ಇತ್ತೀಚೆಗೆ ಸಂಜನಾ ಬೋಳು ತಲೆಯ ಫೋಟೊ ಒಂದು ವೈರಲ್ ಆಗಿತ್ತು. ಈ ಫೋಟೊ ನೋಡಿದ ಕೂಡಲೇ ಇದು ಎಡಿಡೆಟ್ ಎಂದು ಗೊತ್ತಾಗುತ್ತದೆ. ಆದರೆ ಇದು ನಿಜವಲ್ಲ ಎನ್ನುವುದನ್ನು ನಟಿ ಸಂಜನಾ ತಾವೇ ಧೃಡಪಡಿಸಿದ್ದಾರೆ.
Pregnant Sanjjanaa Galrani Become Bald Is Fake News, She Trolled After Revealing Truth