ಟಾಲಿವುಡ್‌ನಲ್ಲಿ ದಿಲ್ ರಾಜ ವಿತರಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ದಿಲ್ ರಾಜು ಮುಟ್ಟಿದ ಸಿನಿಮಾಗಳೆಲ್ಲವೂ ಯಶಸ್ಸು ಕಂಡಿದೆ. ವಿತರಕರಾಗಿದ್ದುಕೊಂಡೇ ನಿರ್ಮಾಪಕನಾಗಿ ಗೆದ್ದ ಕೆಲವರಲ್ಲಿ ದಿಲ್ ರಾಜು ಕೂಡ ಒಬ್ಬರು. ದಿಲ್ ರಾಜು ಸಿನಿಮಾ ನಿರ್ಮಾಣ ಮಾಡಲಿ, ಇಲ್ಲ ವಿತರಣೆ ಮಾಡಲಿ, ಆ ಸಿನಿಮಾಗಳು ಗೆಲ್ಲುತ್ತಾವೆ ಅನ್ನೋದು ಟಾಲಿವುಡ್ ಮಂದಿಯ ನಂಬಿಕೆ. ಆದರೆ, ಪ್ರಭಾಸ್ ನಟಿಸಿದ 'ರಾಧೆ ಶ್ಯಾಮ್' ಅಂತಹ ಸಿನಿಮಾ ವಿತರಣೆ ಮಾಡಿ ದಿಲ್ ರಾಜ್ ಕೈ ಸುಟ್ಟುಕೊಂಡಿದ್ದರು.
Telugu producer Dil Raju recovers Radhe Shyam losses with RRR movie.