CSK vs LSG: Jadejaಗೆ ಧೋನಿಯ ಬಲ, ಆದರೆ KL Rahul ಗೆ ಯಾರೂ ಇಲ್ವಾ? | Oneindia Kannada

2022-03-31 2,115

ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗ್ತಿದ್ದು ಈಗಾಗಲೇ ತಲಾ ಒಂದು ಮ್ಯಾಚ್ ಸೋತಿರುವ ಎರಡೂ ತಂಡಗಳು ಗೆಲುವಿಗಾಗಿ ಕಾದಾಟ ನಡೆಸಲಿವೆ.
#IPL2022
Both teams are coming off a loss in their previous games and will be desperate to get two points on board.