ಬಾಲಿವುಡ್‌ನ ಕೆಲವು ನಟರಿದ್ದಾರೆ. ಅವರಿಗೆ ಬಾಲಿವುಡ್ ಸಿನಿಮಾರಂಗದ ಮುಂದೆ ಭಾರತದ ಇತರೆ ಸಿನಿಮಾ ರಂಗಗಳು ಕ್ಷುಲ್ಲಕವಾಗಿ ಕಾಣುತ್ತವೆ. ಅಂಥಹಾ ನಟರಲ್ಲಿ ಜಾನ್ ಅಬ್ರಹಾಂ ಸಹ ಒಬ್ಬರು. ಬಾಲಿವುಡ್‌ನ ಖಾನ್‌ಗಳೇ ದಕ್ಷಿಣ ಭಾರತದ ಸಿನಿಮಾವನ್ನು ಹಾಡಿ ಹೊಗಳುವುದು ಮಾತ್ರವಲ್ಲ, ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಹೊತ್ತಿನಲ್ಲಿ ಜಾನ್ ಅಬ್ರಹಾಂ ''ನಾನು ಬಾಲಿವುಡ್ ಹೀರೋ ಬೇರೆ ಭಾಷೆಯ ಸಿನಿಮಾಗಳಲ್ಲಿ ನಾನು ನಟಿಸುವುದಿಲ್ಲ'' ಎಂದು ಹೇಳಿ ದಾರ್ಷ್ಯ ಪ್ರದರ್ಶಿಸಿದ್ದಾರೆ.
John Abraham said he will never do south Indian movies. He said I am Hindi movie Hero. I wont do Telugu or any South Indian movies.