ಅನ್ ಫಾಲೋ ಮಾಡಿ ಮತ್ತೆ ರಾಜಮೌಳಿ ಹಿಂದೆ ಹೋದ ಆಲಿಯಾ ಭಟ್

2022-03-31 85

ರಾಜಮೌಳಿಯನ್ನು ಆಲಿಯಾ ಭಟ್ ಅನ್‌ಫಾಲೋ ಮಾಡಿದ್ದು ನಿಜ. ಅದಕ್ಕೆ ಸಾಕ್ಷಿ ಕೂಡ ಇದೆ. ಇದು ಆಲಿಯಾ ಬೇಸರ ಆಗಿದೆ ಅನ್ನುವುದನ್ನು ಹೇಳುತ್ತಿದೆ. ಆದರೆ, ಅನ್‌ಫಾಲೋ ಮಾಡಿದ ಕೆಲವೇ ಕ್ಷಣಗಳಲ್ಲಿ ಮತ್ತೆ ರಾಜಮೌಳಿಯನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ. ಇದಕ್ಕೆ ಕಾರಣವೇನು? ಅನ್ನೋನೋದು ತಿಳಿದುಬಂದಿಲ್ಲ. ಬಹುಶ: ರಾಜಮೌಳಿ ಅವರ ದೃಶ್ಯಗಳಿಗೆ ಕತ್ತರಿ ಹಾಕಿದ್ದು ಯಾಕೆ ಅನ್ನೋದನ್ನು ಅರ್ಥ ಮಾಡಿಸಿರುವ ಸಾಧ್ಯವಿದೆ. ಈ ಕಾರಣಕ್ಕೆ ರಾಜಮೌಳಿ ವಿರುದ್ಧ ಬ್ರಹ್ಮಾಸ್ತ್ರ ಬಿಡಲು ಆಲಿಯಾ ಮತ್ತೆ ರಾಜಮೌಳಿಯನ್ನು ಫಾಲೋ ಮಾಡುತ್ತಿರುವ ಸಾಧ್ಯತೆಯಿದೆ.

Alia Bhatt again follows SS Rajamouli in Instagram after her scene cut in RRR. Here is the details.