ರಷ್ಯಾದಲ್ಲಿ Infosys ಅಸ್ತಿತ್ವ ಮತ್ತು ರಷ್ಯಾ ನಡೆ ಬಗ್ಗೆ ಸುಧಾಮೂರ್ತಿ ಅಳಿಯ ರಿಷಿ ಸುನಕ್ ಹೇಳಿದ್ದೇನು?

2022-03-25 562

ಭಾರತದ ಖ್ಯಾತ ಸಾಫ್ಟವೇರ್ ಕಂಪನಿ ಇನ್ಫೋಸಿಸ್ ರಷ್ಯಾದಲ್ಲಿ ತನ್ನ ವ್ಯವಹಾರ ನಡೆಸುತ್ತಿರುವ ಬಗ್ಗೆ ಇನ್ಪೋಸಿಸ್ ಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ಗೆ ಇಂಗ್ಲೆಂಡ್ ನಲ್ಲಿ ಮಾಧ್ಯಮಗಳಿಂದ ಪ್ರಶ್ನೆಗಳು ಎದುರಾಗಿವೆ.

UK Chancellor of the Exchequer Rishi Sunak on Thursday faced questions about the Russian presence of Infosys,