ಸಮಂತಾ ನಡೆ ನೋಡಿ ಕೋಪಗೊಂಡ ಅಭಿಮಾನಿಗಳು

2022-03-25 203

ಸಮಂತಾ ಈಗಲೂ ಡಿಸೈನರ್ ಪ್ರೀತಂ ಜುಕಾಲ್ಕರ್ ಜೊತೆ ಮೊದಲಿನಂತೆ ಸ್ನೇಹದಿಂದಲೇ ಇದ್ದಾರೆ. ಸಮಂತಾ ಮತ್ತು ಡಿಸೈನರ್ ಪ್ರೀತಂ ಜುಕಾಲ್ಕರ್ ನಡುವೆ ಅದೇನೆ ಗಾಸಿಪ್‌ಗಳು ಬಂದರೂ ಅದನ್ನು ಸಮಂತಾ ತಲೆಕೆಡಿಸಿಕೊಂಡಿಲ್ಲ. ಈಗ ಮತ್ತೆ ಡಿಸೈನರ್ ಪ್ರೀತಂ ಜುಕಾಲ್ಕರ್ ಅವರೊಂದಿಗೆ ತೆಗೆದಿರುವ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಂದು ಕೂಡ ಡಿಸೈನರ್ ಪ್ರೀತಂ ಜುಕಾಲ್ಕರ್‌ಗೆ ಹೇರ್‌ಕಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ರು. ಅದೇನೇ ತಪ್ಪು ಕಲ್ಪನೆಗಳು ಜನರಲ್ಲಿ ಇದ್ದರೂ ನಾವೇನು ಅನ್ನೋದು ನಮಗೆ ಗೊತ್ತಿದೆ ಅನ್ನುವಂತಿದೆ ಸಮಂತಾ ನಡೆ.

Preetham Jukalkar and the latter is one of the main reasons behind the divorce.