Don't Do Business With Non-hindus! Awareness Campaign By Pro Hindu Women Organization In Kalaburagi

2022-03-25 2

Don't Do Business With Non-hindus! Awareness Campaign By Pro Hindu Women Organization In Kalaburagi | Sharana Basaveshwara Rathotsava 2022

#PublicTV #Kalaburagi

Watch Live Streaming On http://www.publictv.in/live

ಕಲಬುರಗಿಯಲ್ಲಿ ಶರಣಬಸವೇಶ್ವರರ ಜಾತ್ರೆ ಅದ್ಧೂರಿಯಾಗಿ ನಡೀತಿದೆ. ಜಾತ್ರೆಯಲ್ಲಿ ಹಿಂದೂಯೇತರರ ಜೊತೆ ವ್ಯವಹಾರ ನಡೆಸದಂತೆ ಹಿಂದು ಪರ ಮಹಿಳಾ ಸಂಘಟನೆಯವರು ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. ಮಹಿಳೆಯರಿಗೆ ಬಳೆ, ಕುಂಕುಮ ನೀಡುವ ಮೂಲಕ ಅಭಿಯಾನಕ್ಕೆ ದಿವ್ಯಾ ಹಾಗರಗಿ ನೇತೃತ್ವ ವಹಿಸಿದ್ದಾರೆ.