ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಕರ್ನಾಟಕದಲ್ಲಿ ಬಾಯ್‌ಕಾಟ್ 'ಆರ್‌ಆರ್‌ಆರ್' ಎಂಬ ಅಭಿಯಾನ ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ 'ಆರ್‌ಆರ್‌ಆರ್' ಚಿತ್ರ ರಿಲೀಸ್ ಆಗುವುದು ಬೇಡ ಎಂದು ಹೋರಾಟಕ್ಕೆ ಇಳಿಯುತ್ತಿದ್ದಾರೆ. ಜೊತೆಗೆ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿವೆ. ಕನ್ನಡಿಗರ ಈ ಆಕ್ರೋಶ ಈಗ 'ಕೆಜಿಎಫ್ 2' ಮೇಲೆ ಪರಿಣಾಮ ಬೀರುತ್ತಿದೆ.
'RRR’s fans telling to Kannada fans. “Stop blaming RRR unit for what is happening. Blame your distributor.