ನೀವೇ ಮಾತಾಡಿಲ್ಲ ಅಂದ್ರೆ ಇನ್ಯಾರು ಮಾತಾಡ್ಬೇಕು ಹೇಳಿ ದರ್ಶನ್, ಯಶ್

2022-03-24 135

'RRR' ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವಂತೆ ಅಭಿಯಾನ ಶುರುವಾಗಿದೆ. ಇದಕ್ಕೆ ಕಾರಣ ಕನ್ನಡ ಅವತರಣಿಕೆಯಲ್ಲಿ ಕರ್ನಾಟಕದಲ್ಲಿ 'ಆರ್‌ಆರ್‌ಆರ್' ರಿಲೀಸ್ ಆಗುತ್ತಿಲ್ಲ ಎನ್ನುವುದು. ಕನ್ನಡದ ಅವತರಣಿಕೆಯ 'ಆರ್‌ಆರ್‌ಆರ್' ಪ್ರದರ್ಶನ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಕನ್ನಡದಲ್ಲಿ 'ಆರ್‌ಆರ್‌ಆರ್' ಚಿತ್ರವನ್ನು ನೋಡಬೇಕೆಂದು ಟಿಕೆಟ್ ಬುಕ್ ಮಾಡಲು ಮುಂದಾದವರಿಗೆ ಟಿಕೆಟ್ ಸಿಗುತ್ತಿಲ್ಲ.

Why Kannada Star heroes Silent On Boycott RRR in karnataka Issue, Karnataka people question to Darshan and Yash