ಶೂಟಿಂಗ್ ಸೆಟ್ಟಲ್ಲೇ ದರ್ಶನ್ ಮೀಟ್ ಮಾಡಿದ ಮೇಘ ಶೆಟ್ಟಿ ಕಾರಣ ನಿಗೂಢ

2022-03-24 144

ಹೀಗೊಂದು ವಿಚಾರ ಬೆಳಗ್ಗೆಯಿಂದ ಅಭಿಮಾನಿಗಳ ತಲೆಯನ್ನು ತಿರುಗಿಸುತ್ತಲೇ ಇದೆ. ಹೀಗೆಲ್ಲಾ ಟೆನ್ಶನ್ ಕೊಟ್ಟು, ಯೋಚನೆಯಲ್ಲಿ ಮುಳುಗುವಂತೆ ಮಾಡಿದ್ದು ಬೇರೆ ಯಾರು ಅಲ್ಲ, ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ. ಇದು ಬರೀ ಮೇಘಾ ಶೆಟ್ಟಿ ಫ್ಯಾನ್ಸ್ ಮಾಡುತ್ತಿರುವ ಚರ್ಚೆ ಅಲ್ಲ. ದರ್ಶನ್ ಅಭಿಮಾನಿ ಬಳಗವೂ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

Jothe Jotheyali Serial Fame Megha Shetty Met Darshan Photo gone viral in social media.

Videos similaires