ಜೇಮ್ಸ್ ತಂಟೆಗೆ ಬಂದ್ರೆ ನಿಮ್ಮ ಮನೆ ಮುಂದೆ ಚಪ್ಪಲಿ ರಾಶಿ ಬಿದ್ದಿರುತ್ತೆ ನೆನಪಿರಲಿ

2022-03-24 84

ನಿನ್ನೆ (ಮಾರ್ಚ್ 24) ಯಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನಿಧಾನವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. 'ಜೇಮ್ಸ್' ಸಿನಿಮಾ ಅಪ್ಪು ಫ್ಯಾನ್ಸ್‌ಗೆ ಭಾವನಾತ್ಮಕ ಸಿನಿಮಾ. ಈ ಕಾರಣಕ್ಕೆ ಅತೀ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗಬೇಕು ಅನ್ನುವುದು ಅಭಿಮಾನಿಗಳ ಆಸೆ. ಆದರೆ, 'ಜೇಮ್ಸ್' ಎತ್ತಂಗಡಿ ಮಾಡಲು ಒತ್ತಾಡ ಹೆಚ್ಚುತ್ತಿದೆ ಅನ್ನುವ ಆರೋಪದ ಹಿನ್ನೆಲೆಯಲ್ಲೇ ಒಬ್ಬೊಬ್ಬರೇ ರೊಚ್ಚಿಗೇಳುತ್ತಿದ್ದಾರೆ. ಇಲ್ಲೊಬ್ಬರು ಶಾಸಕರ ಮನೆ ಮುಂದೆ ಅಭಿಮಾನಿಗಳ ಚಪ್ಪಲಿ ರಾಶಿ ಬೀಳುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

Puneeth Rajkumar Fans angry on The Kashmir Files movie