Muslim Shopkeepers Not Allowed At Kote Sri Marimkamba Jatra Mahotsav In Shivamogga

2022-03-24 6

Muslim Shopkeepers Not Allowed At Kote Sri Marimkamba Jatra Mahotsav In Shivamogga

#PublicTV #Shivamogga

Watch Live Streaming On http://www.publictv.in/live

ಐತಿಹಾಸಿಕ ದೇಗುಲ ಕೋಟೆ ಶ್ರೀ ಮಾರಿಕಾಂಬೆಯ ಜಾತ್ರೆ ವಿಜೃಂಭಣೆಯಿಂದ ಜರುಗುತ್ತಿದೆ. ಆದರೆ ಇಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಜೊತೆಗೆ ಸರ್ವಧರ್ಮಿಯರ ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಪ್ರತಿಯೊಂದು ಹಿಂದೂ ಅಂಗಡಿಗಳ ಮೇಲೆ ಭಗವಾ ಧ್ವಜ ಹಾರಾಡುತ್ತಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.