Students Travel On Bus Foot Boards and Crowded Auto Rickshaws To Reach Schools and Colleges

2022-03-23 0

Students Travel On Bus Foot Boards and Crowded Auto Rickshaws To Reach Schools and Colleges

#PublicTV

ಸಾರಿಗೆ ಸಚಿವ ರಾಮುಲು ಕ್ಷೇತ್ರದಲ್ಲೂ ಪರಿಸ್ಥಿತಿ ಇದಕ್ಕಿಂತ ಹೊರತಾಗಿಲ್ಲ.. ಮೊಳಕಾಲ್ಮೂರು ತಾಲೂಕಿನಲ್ಲಿ ವಿದ್ಯಾರ್ಥಿಗಳು ಆಟೋಗಳಿಗೆ ಜೋತುಬಿದ್ದು ಪ್ರಯಾಣಿಸ್ತಾರೆ. ಸೂಕ್ತ ಸಾರಿಗೆ ಬಸ್ ಸೌಲಭ್ಯ ಇಲ್ಲದೇ ಆಟೋಗಳ ಮೊರೆ ಹೋಗಿರುವ ವಿದ್ಯಾರ್ಥಿಗಳು, ಜನರು ಸಿಕ್ಕ ಸಿಕ್ಕ ಆಟೋದಲ್ಲಿ ಹಿಂದೆ-- ಮುಂದೆ.. ಅಕ್ಕ-ಪಕ್ಕದಲ್ಲಿ ಕುಳಿತು ಸಂಚರಿಸುತ್ತಿದ್ದಾರೆ.