Reality Check : Only 2 KSRTC Buses For Over 300 Students Of Adarsha School In Chamarajanagar

2022-03-23 11

Reality Check : Only 2 KSRTC Buses For Over 300 Students Of Adarsha School In Chamarajanagar

#PublicTV #Chamarajanagar

Watch Live Streaming On http://www.publictv.in/live

ಪಾವಗಡದ ಪಳವಳ್ಲಿ ಕಟ್ಟೆ ಬಸ್ ದುರಂತ ಇನ್ನೂ ಮಾಸಿಲ್ಲ..
ಮೂವರನ್ನು ಬಲಿ ಪಡೆದ ಘಟನೆಯಲ್ಲಿ ಹಲವರು ಗಾಯಾಳು
ಇಷ್ಟಾದರೂ ಇನ್ನೂ ಎಚ್ಚೆತ್ತುಕೊಳ್ಳದ ಸರ್ಕಾರ, ಜನಪ್ರತಿನಿಧಿಗಳು
ಗ್ರಾಮೀಣ ಭಾಗದಲ್ಲಿ ನಿತ್ಯ ಜನರ `ಸಾವಿನ ಸವಾರಿ'
ಜೀವನಕ್ಕಾಗಿ ಜೀವ ಪಣಕ್ಕಿಟ್ಟು ಸಂಚರಿಸುತ್ತಿರುವ ಸಾರ್ವಜನಿಕರು
ಸಾವಿನ ಸವಾರಿ.. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್

ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಆದರ್ಶ ಶಾಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾರೆ.. ಆದ್ರೀಗ ಈ ವಿದ್ಯಾರ್ಥಿಗಳ ಸಂಚಾರಕ್ಕೆ ಇರೋದು ಎರಡೇ ಸರ್ಕಾರಿ ಬಸ್.. ಕಚ್ಚಾ ರಸ್ತೆ, ಹಳ್ಳ.. ಗುಂಡಿಗಳಲ್ಲಿ ತೆರಳುತ್ತಾ ಹೋಗುವ ಬಸ್‌ನಲ್ಲಿ ಕುರಿಮಂದೆಯಂತೆ ವಿದ್ಯಾರ್ಥಿಗಳು ಪ್ರಯಾಣಿಸ್ತಾರೆ.. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಲ್ಲ.