ಅಪ್ಪು ಅಭಿನಯದ ಜೇಮ್ಸ್ ಮುಂದೆ ದುಬೈನಲ್ಲಿ ಮಂಕಾದ ಹಾಲಿವುಡ್ ಚಿತ್ರಗಳು

2022-03-22 104

'ಜೇಮ್ಸ್' ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಸಿನಿಮಾ ಬಾಕ್ಸ್‌ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ನೀಡಿರುವ ಮಾಹಿತಿಯಂತೆ, ಕನ್ನಡ ಸಿನಿಮಾ 'ಜೇಮ್ಸ್' ಅರಬ್ ದೇಶಗಳಲ್ಲಿ ಹಾಲಿವುಡ್ ಸಿನಿಮಾಗಳನ್ನೂ ಹಿಂದಿಕ್ಕಿ ಹೆಚ್ಚು ಗಳಿಕೆ ಮಾಡುತ್ತಿದೆ.

Puneeth Rajkumar starrer Kannada movie James dominating in UAE box office. Movie is in second place in collection. Many Hollywood, Bollywood movies were below James in the list.