ಶಿವರಾಜ್ ಕುಮಾರ್ ಅವರ ಸಾಮಾಜಿಕ ಜಾಲತಾಣದ ಫ್ಯಾನ್ಸ್ ಪೇಜ್ ನಲ್ಲಿ ಈ ರೀತಿಯ ಪೋಸ್ಟ್ ಒಂದನ್ನು ಹಾಕಲಾಗಿದೆ. ಅದರಲ್ಲಿ ಜೇಮ್ಸ್ ಚಿತ್ರದ ಮೂಲಕ ನಾಡಿಗೆ ಕನ್ನಡದ ಮಾರುಕಟ್ಟೆಯ ಪರಿಚಯವನ್ನು ಅಪ್ಪು ಮಾಡಿ ಹೋಗಿದ್ದಾರೆ
Puneeth Rajkumar Shown Kannada Cinema Market, Now It is Your Responsible.