ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಸತತ ಐದನೇ ಬಾರಿ ಫಿನ್ ಲ್ಯಾಂಡ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ವಿಶ್ವ ಸಂಸ್ಥೆ ಪ್ರಾಯೋಜಿತ ವಾರ್ಷಿಕ ಸೂಚ್ಯಂಕದಲ್ಲಿ ಅಫ್ಘಾನಿಸ್ತಾನ ಅತೃಪ್ತಿಕರ ದೇಶ ಆಗಿದ್ದು ಲೆಬನಾನ್ ಇದಕ್ಕಿಂತ ಸ್ವಲ್ಪ ಮೇಲಿದೆ.
Finland has been named the world's happiest country for the fifth year running, in an annual UN-sponsored index that again ranked Afghanistan as the unhappiest, followed closely by Lebanon.