ಇದ್ಯಾವ್ ಥರಾ ಹೋಳಿ‌ ಹಬ್ಬ ?? ಹೋಳಿ ಹಬ್ಬದ ಆಚರಣೆಯಲ್ಲಿ ಚಪ್ಪಲಿಗಳ ಎರಚಾಟ!!

2022-03-18 1,715

ರಂಗು ರಂಗಿನ ಹೋಳಿ ಹಬ್ಬದಂದು ಎಲ್ಲರೂ ಬಣ್ಣ ಎರಚಿ ಕೊಳ್ಳುವುದನ್ನು ನೋಡುತ್ತೇವೆ, ಆದರೆ ಇಲ್ನೋಡಿ ಇವರೆಲ್ಲರೂ ಚಪ್ಪಲಿಗಳನ್ನು ಎಸೆಯೋ ಮೂಲಕ ಹೋಳಿ ಹಬ್ಬವನ್ನು ಹೇಗೆ ಆಚರಿಸುತ್ತಿದ್ದಾರೆ ಅಂತಾ, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

A viral video shows merrymakers at a water theme park in Patna ‘celebrating Holi’ by throwing slippers at one another.