ಹಿಜಾಬ್ ವಿವಾದ: ಹೈಕೋರ್ಟ್ ತೀರ್ಪಿನ Complete Details

2022-03-15 90

ಹಿಜಾಬ್ ನಿರ್ಬಂಧಿಸಿದ ಸರ್ಕಾರದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲ‌ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.‌ ಹಿಜಾಬ್ ಧಾರಣೆ ಇಸ್ಲಾಮ್‌ನ ಮೂಲಭೂತ ಆಚರಣೆಯಲ್ಲ ಎಂದೂ ನ್ಯಾಯಪೀಠ ಹೇಳಿದೆ.‌ ಇಸ್ಲಾಂ ತತ್ವಗಳ ಆಚರಣೆಯ ವೇಳೆ 'ಸಾಮಾನ್ಯ ಪ್ರಜ್ಞೆ' ಅನುಸರಿಸಬೇಕು ಎಂದು ಹೇಳಿದ್ದ ಪ್ರವಾದಿ ಮಹಮ್ಮದ್ ಪೈಗಂಬರರ ಹೇಳಿಕೆಯನ್ನು ಕೋರ್ಟ್ ಉಲ್ಲೇಖಿಸಿದೆ.
#highcourtjudgement #karnatakahighcourt #Hijabprotest